ಟೈಗರ್ ಮೂವೀ ರಿವ್ಯೂ

ಟೈಗರ್ ಮೂವೀ ರಿವ್ಯೂ ಟೈಗರ್ ಮೂವೀ ರಿವ್ಯೂ ಸುನಾಯನ ಸುರೇಶ್, ಕಠಿಣ ರೇಟಿಂಗ್: 3.0 / 5 AVG ಓದುಗರ ರೇಟಿಂಗ್: 3.2 / 5 CAST: ಪ್ರದೀಪ್, Nyra ಬ್ಯಾನರ್ಜಿ, ಕೆ ಶಿವರಾಮ್, ಅವಿನಾಶ್, ಚಿಕ್ಕಣ್ಣ, ಪಿ ರವಿ ಶಂಕರ್, ಸಾಧು ಕೋಕಿಲಾ, ಸೋನಿಯಾ ಅಗರ್ವಾಲ್ ನಿರ್ದೇಶನ: ನಂದಾ ಕಿಶೋರಾ GENRE: ನಾಟಕ DURATION: 2 ಗಂಟೆ 34 ನಿಮಿಷಗಳು ಅಶೋಕ್ ನಾಯಕ್ ತನ್ನ ತಂದೆಯ ಆಶಯದ ವಿರುದ್ಧ ಪೊಲೀಸ್ ಅಧಿಕಾರಿಯಾಗಲು ಬಯಸುತ್ತಾನೆ. ಗೌರಿ ಎಂಬ…

ರಾಜ್ ವಿಷ್ಣು ಟ್ರೈಲರ್ ಬಿಡುಗಡೆಯಾಯಿತು

‘ರಾಜ್ ವಿಷ್ಣು’ ಎನ್ನುವುದು ತಮಿಳು ಹಿಟ್ ‘ರಜನಿ ಮುರುಗನ್’ ಚಿತ್ರದ ರೀಮೇಕ್ ಮತ್ತು ಶರಣ್, ಚಿಕ್ಕಣ್ಣ, ಜಿ ಕೆ ಶ್ರೀನಿವಾಸಸೂರ್ತಿ, ರವಿಶಂಕರ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಮರಾಠಿ ಚಿತ್ರದ ನಟಿ ವೈಭಾವಿ ಶಾಂಡಿಲ್ಯ ಅವರನ್ನು ಶರಣ್ಗಾಗಿ ನಾಯಕಿಯಾಗಿ ಚಿತ್ರೀಕರಿಸಲಾಗಿದೆ. ನಟ ಮುರಳಿ ಈ ಚಿತ್ರದಲ್ಲಿ ಪೋಷಕ ಪಾತ್ರ ವಹಿಸಿದ್ದಾರೆ.    ರಾಮು ಚಿತ್ರ ನಿರ್ಮಾಣ ಮಾಡುತ್ತಿದ್ದರೆ, ಕೆ.ಮದೇಶ್ ನಿರ್ದೇಶಕರಾಗಿದ್ದಾರೆ. ಅರ್ಜುನ್ ಜನಯ ಸಂಗೀತ ನಿರ್ದೇಶಕರಾಗಿದ್ದಾರೆ, ರಾಜೇಶ್ ಕಾಟ್ಟಾ ಕ್ಯಾಮೆರಾಮನ್. ‘ರಾಜ್ ವಿಷ್ಣು’ ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳ್ಳಲಿದೆ….

ಎಸ್ ಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ‘ಸೈರಾತ್’/’ಮನಸು ಮಲ್ಲಿಗೆ’ ನಟಿ ರಿಂಕು

ರಾಠಿ ಬ್ಲಾಕ್ ಬಸ್ಟರ್ ಚಿತ್ರ ‘ಸೈರಾತ್’ ನಟಿ ಪ್ರೇರಣಾ ಎಂ ರಾಜಗುರು ಅಲಿಯಾಸ್ ರಿಂಕು ಎಸ್ ಎಸ್ ಸಿ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡಿದ್ದು ೬೬.೪೦% ಅಂಕಗಳನ್ನು ಗಳಿಸಿದ್ದಾರೆ. ‘ಸೈರಾತ್’ ಸಿನೆಮಾ ಕನ್ನಡದಲ್ಲಿ ರಿಮೇಕ್ ಆಗಿತ್ತು. ಎಸ್ ನಾರಾಯಣ್ ನಿರ್ದೇಶನದ ‘ಮನಸು ಮಲ್ಲಿಗೆ’ ರಿಮೇಕ್ ಸಿನೆಮಾದಲ್ಲಿ ಕೂಡ ರಿಂಕು ನಟಿಸಿದ್ದರು. ವಿವಿಧ ವಿಷಯಗಳಲ್ಲಿ ೧೭ ವರ್ಷದ ನಟಿ ಗಳಿಸಿರುವ ಅಂಕಗಳು ಇಂತಿವೆ. ಹಿಂದಿ (೮೭), ಮರಾಠಿ (೮೩), ಇಂಗ್ಲಿಷ್ (೫೯), ವಿಜ್ಞಾನ ಮಾತು ತಂತ್ರಜ್ಞಾನ (೪೨), ಗಣಿತ (೪೮) ಮತ್ತು…

🙏🌺ಶುಭೋದಯ🌺🙏*

f🌹✍🌹 🍃 *ಪ್ರಪಂಚವು ಬಹಳಷ್ಟು ವಿಶಾಲವಾಗಿದೆ.* *ಒತ್ತಾಯವಾಗಿ ಯಾರಾ* *ಜೊತೆಯೂ ಬದುಕುವ ಪ್ರಯತ್ನ* *ಮಾಡಬೇಡಿರಿ. ನಿಮ್ಮನ್ನು* *ಗೌರವಿಸುವವರು ನಿಮ್ಮನ್ನೇ ಹುಡುಕಿಕೂಂಡು* *ಬರುತ್ತಾರೆ*. ……✍🏻 *ಸತ್ಯ ನುಡಿಯಲು ಯಾವುದೇ ಶಪಥ ದ ಅವಶ್ಯಕತೆಯಿಲ್ಲ* *ನದಿಯ ನೀರು ಹರಿಯಬೇಕಾದರೆ ನಿಶ್ಚಿತ ಮಾರ್ಗದ ಅವಶ್ಯಕತೆ ಇಲ್ಲ* *ಯಾರು ತನ್ನ ದೃಡ ನಿರ್ಧಾರದಿಂದ ಮುನ್ನಡೆಯುತ್ತಾರೊ ಅವರಿಗೆ ತಮ್ಮ ಗುರಿ ತಲಪಲು ಯಾವುದೇ ರಥದ ಅವಶ್ಯಕತೆ ಇರುವುದಿಲ್ಲ* *🙏🌺ಶುಭೋದಯ🌺🙏* *🙏🌺ಶುಭದಿನ🌺🙏* *💐 ” ನಾವೆಷ್ಟು ಖುಷಿಯಾಗಿದ್ದೇವೆ ಎಂಬುದರ ಮೇಲೆ ಜೀವನದ ಸಾರ್ಥಕತೆ ನಿರ್ಧಾರವಾಗುವುದಿಲ್ಲ. ನಮ್ಮಿಂದ…

🌻ದಿನಕ್ಕೊಂದು ಕಥೆ🌻

🌻ದಿನಕ್ಕೊಂದು ಕಥೆ🌻 ಈ ಅಪರೂಪದ ಘಟನೆಯನ್ನು ಕೇಳಿದ್ದೀರಾ? ಅಲೆಗ್ಸಾಂಡರ್ ಚಕ್ರವರ್ತಿ ವಿಶ್ವವನ್ನೇ ಗೆಲ್ಲಬೇಕೆನ್ನುವ ಉದ್ದೇಶದಿಂದ ಒಂದೊಂದೇ ದೇಶಗಳನ್ನು ಗೆಲ್ಲುತ್ತ ಹೊರಟಿದ್ದ. ಒಮ್ಮೆ ಆತ ಹೋಗುತ್ತಿದ್ದ ರಸ್ತೆಯ ಬದಿಯಲ್ಲಿ ನದಿಯೊಂದು ಹರಿಯುತ್ತಿತ್ತು. ನದಿಯ ದಡದಲ್ಲಿ ಒಬ್ಬ ಸಂತ ಬಿಸಿಲಿಗೆ ಮೈಯೊಡ್ಡಿ ಕುಳಿತಿದ್ದ. ಯಾವ ಚಿಂತೆಯೂ ಇಲ್ಲದೆ ನಿರಾತಂಕವಾಗಿ ಕುಳಿತಿದ್ದ ಸಂತನನ್ನು ಕಂಡು ಅಲೆಗ್ಸಾಂಡರ್ ಆಕರ್ಷಿತನಾದ. ಆತ ತನ್ನ ಆನೆಯಿಂದ ಕೆಳಗಿಳಿದು ಸಂತನ ಬಳಿ ಬಂದ. ಚಕ್ರವರ್ತಿ ಪೋಷಾಕು ಧರಿಸಿದ್ದ ಅಲೆಗ್ಸಾಂಡರ್‌ನನ್ನು ಸಂತ ಒಮ್ಮೆ ತಲೆಯೆತ್ತಿ ನೋಡಿದ. ನಂತರ ತನ್ನ ಪಾಡಿಗೆ…

🙏 ಬಂಡಾಯ-ಡಂಬಾಯಗಳ ಪರಿ🙏

ಹಳೆಯದೆಲ್ಲಾ ಚಿನ್ನ ಈಗಿನದೆಲ್ಲ ಕಾಗೆಬಂಗಾರ ಎಂದು ಹೇಳುತ್ತಾ ಭೂತದ ಹಳಹಳಿಕೆಯಲ್ಲಿ ನರಳುವವರಿದ್ದಾರೆ. ಇಂಥವರು ವರ್ತಮಾನದಲ್ಲಿ ಬದುಕಲಾರದ ಬಗೆಹೀನರು; ನಾಸ್ಟಾಲ್ಜಿಗರು. ಇದೊಂದು ಬಗೆಯ ಮನೋರೋಗ. ಆದರೆ ಇನ್ನೊಂದು ಬಗೆಯ ಜನರಿರುತ್ತಾರೆ. ಇವರಿಗೆ ಪುರಾಣ ಪುರಾತನವೆಂಬುದು ಮಾತಿಗೆ ಬೇಕಾದ ಮನೋಗತ ಸರಕಾಗಿರುತ್ತದೆ. ಮಾತೆತ್ತಿದರೆ ಪುರಾಣದ ಪ್ರಸಂಗಗಳನ್ನು ಹೇಳುತ್ತಾ ಪುರಾತನರ ಸಂಗತಿಗಳನ್ನು ವಿವರಿಸುತ್ತಾ ಬಹುದೊಡ್ಡ ಪ್ರಾಜ್ಞರಂತೆ ವರ್ತಿಸುತ್ತಾರೆ. ಇಂಥವರ ಬಗ್ಗೆ ಹಡಪದ ಅಪ್ಪಣ್ಣಗಳ ಒಂದು ವಚನ ಇಂತಿದೆ ಪುರಾತರು ಪುರಾತರು ಎಂದು ಪುರಾಣದೊಳಗಣ ಕಥೆಯನೆ ಕಲಿತುಕೊಂಡು ಪುರದ ಬೀದಿಯೊಳಗೆ ಹರದರಂತೆ ಮಾತಿನ…

ಫೇಕು ಎಫೆಕ್ಟ್

ಜನರ ಗುಂಪಿನ ಮೇಲೆ ಲಾರಿಯನ್ನು ಹಾಯಿಸಿ ಕೊಂದ ಡ್ರೈವರ್ ನ ವಿಚಾರಣೆ. ಜಡ್ಜ್ : ನಿಮಗೆ ಕಣ್ಣು ಕಾಣ್ಸಲ್ವಾ ಇಷ್ಟೆಲ್ಲಾ ಜನರ ಮೇಲೆ ಲಾರಿ ಚಲಾಯಿಸಿ ಕೊಂಡು ಹೋಗುವಾಗ..😡 ಡ್ರೈವರ್ : ಸಾರ್ ನನಗೆ ಕಣ್ಣು ಸರಿಯಾಗಿಯೇ ಕಾಣ್ಸುತ್ತೆ, ಅರಿವಿದ್ದೇ ಜನರ ಮೇಲೆ ನಾನು ಮೇಲೆ ಲಾರಿ ಹರಿಸಿದ್ದು… 💩 ಜಡ್ಜ್ : ಅದೇಕೆ.? 😳 ಡ್ರೈವರ್ : ಸಾರ್ ವಾಹನದ ಬ್ರೇಕ್ ಫೈಲ್ ಆಗಿತ್ತು, ರಸ್ತೆಯ ಒಂದು ಬದಿ ಜನರ ಒಂದು ಗುಂಪು ರಸ್ತೆ ದಾಟುತ್ತಿತ್ತು,…