ನೀತಾ ಅಂಬಾನಿ ಮನೆಯಿಂದ ಹೊರಗೆ ಕಾಲಿಟ್ರೆ ಆಗುವ ಖರ್ಚೆಷ್ಟು ಗೊತ್ತೇ

ಭಾರತದ ಶ್ರೀಮಂತ ವ್ಯಕ್ತಿ ಆಗಿರುವ ಮುಖೇಶ್ ಅಂಬಾನಿ ಅವರ ಪತ್ನಿ ಹಾಗು ಮುಂಬೈ ಇಂಡಿಯನ್ಸ್ ತಂಡದ ಮಾಲಿಕೆ ಆಗಿರುವ ನೀತಾ ಅಂಬಾನಿ ಅವರ ಬಗ್ಗೆ ನಾವು ಕೇಳಿಯೇ ಇರುತ್ತೇವೆ. ಐಷಾರಾಮಿ ಸೌಲಭಗಳ ಜೊತೆ ಜೀವನ ಕಳೆಯುವ ಇವರು ಮನೆಯಿಂದ ಹೊರಗೆ ಕಾಲಿಟ್ಟರೆ ಏನೆಲ್ಲಾ ಸೌಲಭ್ಯ ಇವರಿಗೆ ಸಿಗುತ್ತೆ, ಅವ್ರು ದಿನಾಲೂ ಮಾಡುವ ಖರ್ಚೆಷ್ಟು,ಅವರು ಬಳಸುವ ದುಬಾರಿ ವಸ್ತುಗಳ ಬೆಲೆ ಎಷ್ಟು ಎಂಬುದರ ಮಾಹಿತಿಯನ್ನು ನಾವು ನಿಮಗೆ ಇಲ್ಲಿ ತಿಳಿಸುತ್ತೇವೆ.

 

 

ನೀತಾ ಅಂಬಾನಿ ಕೆಲವೊಮ್ಮೆ 10 ಲಕ್ಷ ರೂಪಾಯಿ ಮೀರಿದ ದುಬಾರಿ ಬಟ್ಟೆ ಧರಿಸುತ್ತಾರೆ ಇದು ನಿಮಗೆ ಸುಳ್ಳೆನಿಸಿದರು ನಂಬಲೇಬೇಕು. ಇವರು ಬೆಳಿಗ್ಗೆದ್ದು ಕುಡಿಯುವ ಚಹಾ ಕಪ್ ಬೆಲೆ ಸುಮಾರು 3 ಲಕ್ಷ. ಇವರು ಬಳಸುವ ಟೀ ಕಪ್ ಬಂಗಾರ ಲೇಪಿತವಾಗಿರುತ್ತದೆ ಹೌಹಾರಬೇಡಿ ಮುಂದೆ ಓದಿ ನೀವು ಹುಬ್ಬೇರಿಸುವ ಮಾಹಿತಿಗಳಿವೆ.

 

 

ನೀತಾ ಅಂಬಾನಿ ಅವರು ಬಳಸುವ ಹ್ಯಾಂಡ್ ಬ್ಯಾಗ್ ಬೆಲೆ ಸುಮಾರು 5 ಲಕ್ಷ ಇದೆ. ಇನ್ನು ಇವರು ಧರಿಸುವ ಚಪ್ಪಲಿ 1 ಲಕ್ಷ ರೂಪಾಯಿಯಂತೆ. ಇವರು ಬಳಸುವ ಮೊಬೈಲ್ ಬಂಗಾರ ಹಾಗು ಡೈಮೆಂಡ್ ನಿಂದ ಅಲಂಕಾರಗೊಂಡಿದೆ. ಇದಕ್ಕೂ ಕೋಟ್ಯಂತರ ರೂಪಾಯಿ ಬೆಲೆ ಇದೆಯಂತೆ. ನಿತಾಗೆ ಹುಟ್ಟು ಹಬ್ಬದಂದು ಪತಿ ಮುಖೇಶ್ ಅಂಬಾನಿ ಅವರು 62 ಬಿಲಿಯನ್ ಡಾಲರ್ ಬೆಲೆಯ ದುಬಾರಿ ಪ್ರೈವೇಟ್ ಜೆಟ್ ವಿಮಾನ ಗಿಫ್ಟ್ ಕೊಟ್ಟಿದ್ದಾರೆ ಅಂತೆ. ಅವರ ಬಳಿ 2 ಹೆಲಿಕಾಫ್ಟರ್ ಕೂಡ ಇವೆ ಅಂತೆ.

 

 

ನೀತಾ ಅಂಬಾನಿ ವಾಸಿಸುವ ಮನೆ ಬೆಲೆ ಕೇಳಿದ್ರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ, ಹೌದು ಇವರ ಮನೆ ಬೆಲೆ 2000 ಕೋಟಿ. ಈ ಮನೆ 27 ಅಂತಸ್ತಿನದ್ದಾಗಿದೆ. ಇವರ ಕಟ್ಟಡದಲ್ಲಿ 120 ಕಾರ್ ಪಾರ್ಕ್ ಮಾಡಬಹುದಾಗಿದೆ. ಈ ಮನೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳಿವೆ. ಇವರಿಗೆ ಝೆಡ್ ಪ್ಲಸ್ ಸೆಕ್ಯೂರಿಟಿ ಕೂಡ ಇರುತ್ತೆ ಅಂತೆ. ಇವರು ಮನೆಯಿಂದ ಹೊರಗೆ ಹೋದರೆ 10 ಲಕ್ಷ ಖರ್ಚು ಆಗುತ್ತಂತೆ.

Be the first to comment

Leave a Reply

Your email address will not be published.


*