ಕನ್ನಡದ ಟಾಪ್ ನಟ ಈ ನಟಿಯ ಲವ್ ಗೆ ನೋ ಅಂದಿದ್ದಕ್ಕೆ ವಿಷ ಕುಡಿದ ಟಾಪ್ ನಟಿ

ಕನ್ನಡದ ಟಾಪ್ ನಟ ಈ ನಟಿಯ ಲವ್ ಗೆ ನೋ ಅಂದಿದ್ದಕ್ಕೆ ವಿಷ ಕುಡಿದ ಟಾಪ್ ನಟಿ. ಪ್ರೀತಿ ಮತ್ತು ನೋವು ಎಲ್ಲರಿಗೂ ಒಂದೇ ರೀತಿ ಅದರಲ್ಲಿ ಸಾಮಾನ್ಯ ವ್ಯಕ್ತಿ ಅಥವ ಸ್ಟಾರ್ ಅಂತೇನೂ ಇಲ್ಲ, ಈ ನಟಿಯ ವಿಷಯದಲ್ಲೂ ಆಗಿದ್ದು ಅದೇ, ಕನ್ನಡ ದ ರಾಕ್ಷಸ ಚಿತ್ರ ಸೇರಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ನಟಿ ಗಜಲ ಪ್ರೀತಿ ಕಥೆ ಇದು. ನಟಿ ಗಜಲ ಕುವೈತ್ ದೇಶದ ದೊಡ್ಡ ಬಿಸಿನೆಸ್ ಮ್ಯಾನ್ ಮಗಳು,ಆದರೆ ಅವರ ತಂದೆಯ ಮೂಲ ಇಂಡಿಯಾ, ಹಾಗಾಗಿ ಇಂಡಿಯಾ ಬಗ್ಗೆ ಪ್ರೀತಿ ಬೆಳೆಸಿಕೊಂಡ ನಟಿ ಗಜಲ.

 

 

ದಕ್ಷಿಣ ಭಾರತದ ಚಿತ್ರರಂಗಕ್ಕೆ ಕಾಲಿಟ್ಟು ಕೆಲವೇ ಚಿತ್ರಗಳಲ್ಲಿ ನಟಿಸಿ ಟಾಪ್ ನಟಿಯಾದಳು. ತುಂಬಾ ಆತ್ಮೀಯತೆ ಹೊಂದಿದ್ದ ಈ ನಟಿ ಕನ್ನಡದ ಸ್ಟಾರ್ ನಟ ಅರ್ಜುನ್ ಸರ್ಜಾ ರನ್ನು ನೋಡಿ ಇಷ್ಟ ಆದರು, ಹಾಗೆ ಅರ್ಜುನ್ ಸರ್ಜಾ ಅವರನ್ನು ಪ್ರೀತಿಸಲು ಶುರು ಮಾಡಿದರು ನಟಿ ಗಜಲ. ಆಕೆಯದು ಹುಚ್ಚು ಪ್ರೀತಿ ಆಗಿತ್ತು. ತನ್ನ ಪ್ರೀತಿಯನ್ನು ಅರ್ಜುನ್ ಸರ್ಜಾ ಮುಂದೆ ಹೇಳಿಕೊಂಡರು ನಟಿ ಗಜಲ, ಆದರೆ ನಟ ಅರ್ಜುನ್ ಸರ್ಜಾ ಅವರ ಪ್ರೀತಿಯನ್ನು ತಿರಸ್ಕರಿಸಿದರು, ಈ ವಿಷಯವನ್ನು ತುಂಬಾ ಗಹನವಾಗಿ ತೆಗೆದುಕೊಂಡ ನಟಿ ಗಜಲ ಮುಂದೆ ಮಾಡಿದ್ದೇನು??

 

 

ನನ್ನ ಪ್ರೀತಿ ಗೆಲ್ಲಲಿಲ್ಲ ಅನ್ನೋ ನೋವಿನಿಂದ ಶೂಟಿಂಗ್ ಸ್ಥಳದಲ್ಲೇ ನಿದ್ರೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆ ಗೆ ಯತ್ನಿಸಿದರು ನಟಿ ಗಜಲ, ಆದರೆ ಪ್ರಜ್ಞ ಹೀನಾ ಸ್ಥಿತಿಯಲ್ಲಿದ ಈ ನಟಿಯನ್ನು ನೋಡಿದ ಸಿನೆಮಾ ಸಿಬ್ಬಂದಿ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದು ಕೊಂಡು ಹೋದರು. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆತಂದ ಕಾರಣ ನಟಿ ಗಜಲ ಬದುಕುಳಿದರು, ಈ ವಿಷಯ ಆಗ ದೊಡ್ಡ ನ್ಯೂಸ್, ನಂತರ ಕೆಲವು ವರ್ಷ ನಟಿಸಿದ ಈ ನಟಿ, ತಂದೆ ತೋರಿಸಿದ ಕುವೈತ್ ಮೂಲದ ವ್ಯಕ್ತಿಯನ್ನು ಮದುವೆ ಆಗಿ ಈಗ ಸುಖ ಸಂಸಾರ ನಡೆಸುತ್ತಿದ್ದಾರ.

Be the first to comment

Leave a Reply

Your email address will not be published.


*