ಗೋಲ್ಡ್ ಶಾಪ್ ನಲ್ಲಿ ಒಡವೆ ಕದ್ದು ಸಿಕ್ಕಿಬಿದ್ದ ಟಾಪ್ ನಟಿ ಯಾರು ಗೊತ್ತಾ?

ಸಾರ್ವಜನಿಕ ಜೀವನದಲ್ಲಿ ಜನಸಾಮಾನ್ಯರ ಜೀವನಕ್ಕೆ ಸೆಲೆಬ್ರಿಟಿಗಳು ಮಾದರಿಯಾಗಿ ಇರಬೇಕಾಗುತ್ತದೆ. ಏಕೆಂದರೆ ಸೆಲೆಬ್ರಿಟಿಗಳ ನಡೆ-ನುಡಿ ಎಲ್ಲವನ್ನೂ ಕೂಡ ಜನಸಾಮಾನ್ಯರು ತುಂಬಾನೇ ಗಮನಿಸುತ್ತಾರೆ ಹಾಗೂ ಅದೇ ರೀತಿ ಪಾಲನೆ ಮಾಡುತ್ತಾರೆ. ಹಾಗಾಗಿ ಸಾರ್ವಜನಿಕ ಜೀವನದಲ್ಲಿ ಇರುವಾಗ ಸೆಲೆಬ್ರಿಟಿಗಳು ತುಂಬಾನೇ ನೆಡೆತೆಯಿಂದ ನೆಡೆದುಕೊಳ್ಳುವುದು ಉತ್ತಮ. ಆದರೆ ಈ ನಟಿ ತಾನು ಮಾಡಿದ ಕೆಲಸದಿಂದಾಗಿಯೇ ತನ್ನ ಮಾನ-ಮರ್ಯಾದೆಯನ್ನು ಬೀದಿಯಲ್ಲಿ ಮೂರು ಕಾಸಿಗೆ ಹರಾಜು ಹಾಕಿಕೊಂಡಿದ್ದಾರೆ.

 

 

ಜನಸಾಮಾನ್ಯರಿಂದ ಚೀಮಾರಿ ಹಾಕಿಸಿಕೊಂಡಿದ್ದಾರೆ ಬಾಲಿವುಡ್ ನಾ ಹಲವಾರು ಸಿನಿಮಾಗಳಲ್ಲಿ ನಟಿಸಿದಂತಹ ಸ್ವಸ್ತಿಕ್ ಎಂಬ ನಾಯಕಿ ಬೆಂಗಾಲಿಯ ಈ ನಟಿಯ ಬಳಿ ಹಣ ಆಸ್ತಿ ಎಲ್ಲವೂ ಕೂಡ ಸಾಕಷ್ಟು ಇದೆ. ಈಕೆಗೆ ಇದ್ದ ಒಂದು ದುರಾಸೆಯಿಂದ ಮಾಡಬಾರದ ಕೆಲಸವನ್ನು ಮಾಡಿದ್ದಾರೆ ಕಳೆದ ಕೆಲವು ವರ್ಷಗಳ ಹಿಂದೆ ಸಿಂಗಾಪುರ್ ನಲ್ಲಿ ಬೆಂಗಾಲಿ ಫಿಲ್ಮ್ ಫೆಸ್ಟಿವಲ್ ಅನ್ನು ಆಯೋಜಿಸಲಾಗಿತ್ತು. ಈ ಒಂದು ಬೆಂಗಾಲಿ ಫೆಸ್ಟಿವಲ್ ಗೆ ನಟಿಯಾದಂತಹ ಸ್ವಸ್ತಿಕ್ ಅವರು ಕೂಡ ಆಗಮಿಸಿದ್ದರು.

 

 

ಈ ಫಿಲ್ಮ್ ಫೆಸ್ಟಿವಲ್ ನಲ್ಲಿ ಸ್ವಸ್ತಿಕ್ ಅವರು ಕೂಡ ತುಂಬಾನೇ ಮುಖ್ಯವಾದಂತಹ ಆಕರ್ಷಣ ವ್ಯಕ್ತಿಯಾಗಿದ್ದರು. ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮ ಮುಗಿದ ನಂತರ ಸಿಂಗಪೂರ್ ನಲ್ಲಿ ಇದ್ದಂತಹ ಪ್ರತಿಷ್ಠಿತ ಚಿನ್ನದ ಆಭರಣದ ಅಂಗಡಿಗೇ ಶಾಪಿಂಗ್ ಮಾಡಲು ಈ ನಟಿ ಹೋಗಿದ್ದರು. ಗೋಲ್ಡ್ ಶಾಪ್ ಗೆ ಹೋದಂತಹ ಈ ನಟಿ ಸುತ್ತಮುತ್ತ ಎಲ್ಲಾ ಕಡೆ ತಿರುಗಿ ನೋಡಿ ಯಾರೂ ಇಲ್ಲದ ಸಂದರ್ಭದಲ್ಲಿ ಎರಡು ಕಿವಿ ಓಲೆ ಮತ್ತು ಒಂದು ನೆಕ್ಲೇಸ್ ಅನ್ನು ತನ್ನ ಬ್ಯಾಗಿಗೆ ಹಾಕಿಕೊಂಡರು.

 

 

ನಂತರ ಇನ್ನು ಕೆಲವು ಒಡವೆಗಳನ್ನು ಖರೀದಿಸಿ ಕೇವಲ ತಾನೂ ಖರೀದಿ ಮಾಡಿದ ಒಡವೆಗಳಿಗೆ ಮಾತ್ರ ಹಣವನ್ನು ಪಾವತಿ ಮಾಡಿ ಅಲ್ಲಿಂದ ಹೊರಟು ಹೋದರು. ಆಕೆ ಹೋದ ಕೆಲವೇ ಕ್ಷಣಗಳಲ್ಲಿ ಅಂಗಡಿಯಲ್ಲಿ ಇದ್ದಂತಹ ಸಿಬ್ಬಂದಿ ನಟಿ ಒಡವೆ ಕದಿಯುತ್ತಿರುವ ದೃಶ್ಯವನ್ನು ಸಿಸಿ ಟಿವಿಯಲ್ಲಿ ನೋಡುತ್ತಾನೆ.

Be the first to comment

Leave a Reply

Your email address will not be published.


*